ಎಲ್ಲರಂತೆ ನಾನು ಇದ್ದಾಗ ನಿನ್ನ ಕೋಮಲವಾದ ಮೊಗದಲ್ಲಿ ಬ್ರಮಾಂಡಾವನ್ನೇ ಗೆಲ್ಲಬಲ್ಲೆ ನೀನು ನಿನ್ನ ಕಂಗಳಲಿ ಹೊಳೆಯುವ ಕಾಂತಿ ನಿನ್ನದೇ ಅಲ್ಲವೇ ? ಹಂಚು ಬೇಗ ಅವನ್ನು… ಬೆಳಗಲಿ ನಿನ್ನ ಸ್ನೇಹಿತರ ಬದುಕು… ನೀನೆ ಅಲ್ಲವೇ ಅವರಿಗಿ ಸ್ಪೂರ್ತಿ ನೀನೆ ಅಲ್ಲವೇ ಅವರಿಗೆ ಪೂಜಿಸುವ ಮೂರ್ತಿ ! ಸ್ನೇಹಿತರಲ್ಲಿ ದೇವರನ್ನು , ಕಾಣುವ ನಮಗೆ ದೇವರೇಕೆ ಬೇಕು… ಅಮ್ಮನಂತೆ ದಾರಿ ತೋರಿಸುವ ಗೆಳೆತನದ ಮುಂದೆ ಯಾವುದು ಇಲ್ಲ ಆದರೆ ನಾನು ಸ್ನೇಹಕ್ಕಿನಂಥ ದೊಡ್ಡ್ಡದಾದದ್ದು ಏನೆಂದು ತಿಳಿದುಕೊಂಡೆ , ನಾವು